ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿರಂತರ ಮುಂದುವರಿಯುತ್ತಲೇ ಇದೆ. ರಾಜಧಾನಿ ದೆಹಲಿಯಲ್ಲಿ ಬಾಲಕನೋರ್ವನ ಮೇಲೆ ಆರು ಮಂದಿ ನಿರಂತರ ಅತ್ಯಾಚಾರ ಎಸಗಿದ ಘಟನೆ ವರದಿಯಾಗಿದೆ.

ಮಾತ್ರವಲ್ಲದೆ, ಆ ಬಾಲಕನನ್ನು ಕಿರಾತಕರು ಲಿಂಗ ಪರಿವರ್ತನೆಗೆ ಒತ್ತಾಯಿಸಿ ಪೀಡಿಸಿದ್ದಾರೆ. ಅದರ ಬಳಿಕ ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಪೊಲೀಸರ ಮುಂದೆ ಬಾಲಕ ಹೇಳಿದ್ದಾನೆ.

ಪೀಡಿತ ಬಾಲಕ ತನ್ನ ದೂರಿನಲ್ಲಿ, ಅವನಿಗೆ ಇವರು ಅಮಲು ಪದಾರ್ಥಗಳನ್ನು ನೀಡುತ್ತಿದ್ದರು. ಟ್ರಾಫಿಕ್ ಸಿಗ್ನಲ್ ನಲ್ಲಿ ಭಿಕ್ಷೆ ಬೇಡಲು ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾನೆ

Leave a Reply