ಜೈಪುರ: ಮಹಿಳಾ ಸಬಲೀಕರಣದ ಹಲವು ಹೆಜ್ಜೆಗಳನ್ನು ನಾವು ನೋಡಿದ್ದೇವೆ. ಮಹಿಳೆಯರಿಂದಲೇ ನಡೆಸಲ್ಪಡುವ ಮೊತ್ತಮೊದಲ ರೈಲ್ವೇ ಸ್ಟೇಷನ್ ಪ್ರಾರಂಭವಾಗಿದೆ. ಇಡೀ ಸ್ಟೇಷನ್ ಮಹಿಳಾ ಸಿಬ್ಬಂದಿ ನಡೆಸಲ್ಪಡುವುದು ಅದ್ಭುತ ಅಲ್ಲವೇ?

ಮತುಂಗ ಉಪನಗರದ ರೈಲ್ವೆ ನಿಲ್ದಾಣ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾತ್ರವಲ್ಲ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ತನ್ನ ಹೆಸರನ್ನು ಬರೆದುಕೊಂಡಿದೆ.

Image result for JAIPUR WOMEN RAILWAY STATION

ಇದೀಗ ಪ್ರಥಮ ಸಂಪೂರ್ಣ ಮಹಿಳಾ ನಿಯಂತ್ರಕರ ರೈಲ್ವೇ ನಿಲ್ದಾಣವು ಜೈಪುರದ ಗಾಂಧೀ ನಗರದಲ್ಲಿದೆ.

ಇಲ್ಲಿ ಟಿಕೇಟು ನೀಡುವವರಿಂದ ಭದ್ರತಾ ಅಧಿಕಾರಿಯವರೆಗಿನವರೆಲ್ಲರೂ ಮಹಿಳೆಯರು.

ಒಟ್ಟು 40 ಮಹಿಳಾ ನೌಕರರಿದ್ದಾರೆ. ಎಲ್ಲರಿಗೂ ಮೂರು ವಿಭಾಗಗಳಿಗೆ ಬದಲು ಬದಲಾಗಿ ಎಂಟು ಗಂಟೆಯ ಕೆಲಸವಾಗಿದೆ.

ನೀಲಮ್ ಜಾದವ್ ಗಾಂಧಿ ನಗರದ ರೈಲ್ವೇ ಸ್ಟೇಷನ್‍ನ ಮೊದಲ ಮಹಿಳಾ ಸುಪರಿಡೆಂಟ್ ಆಗಿದ್ದಾರೆ. ರಾಜಸ್ತಾನ ಸರಕಾರವು ರೈಲ್ವೇ ನಿಲ್ದಾಣದಂತೆ ಮಹಿಳೆಯರ ಸಂಚಾರಿ ಪೋಲೀಸ್ ಸ್ಟೇಷನ್ ಮಾಡುವ ಸಿದ್ದತೆಯಲ್ಲಿದೆ.

Leave a Reply