ಮುಂಬೈ ಚಲನಚಿತ್ರೋದ್ಯಮವು ಜನರನ್ನು ಕೊಲ್ಲುತ್ತದೆ, ಅವರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುತ್ತದೆ ಎಂದು ರೂಪಾ ಗಂಗೂಲಿ ಆರೋಪಿಸಿದ್ದಾರೆ.

“ಮುಂಬೈ ಚಿತ್ರೋದ್ಯಮವು ಜನರನ್ನು ಕೊಲ್ಲುತ್ತದೆ … ಅವರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುತ್ತದೆ … ಮಹಿಳೆಯರನ್ನು ಅವಮಾನಿಸುತ್ತದೆ ಆದರೆ … (ಇದಕ್ಕಾಗಿ) ಯಾರೂ ಏನನ್ನೂ ಮಾಡುವುದಿಲ್ಲ” ಎಂದು ನಟಿ-ಬಿಜೆಪಿ ಸಂಸದೆ ರೂಪಾ ಗಂಗೂಲಿ ಸೋಮವಾರ ಹೇಳಿದ್ದಾರೆ.

“ಅನುರಾಜ್ ಕಶ್ಯಪ್ ವಿರುದ್ಧ ಪಾಯಲ್ ಘೋಷ್ ಮಾಡಿದ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಬಾಲಿವುಡ್ ಏಕೆ ಮೌನವಾಗಿದೆ? ಅನುರಾಗ್ ವಿರುದ್ಧ ಮುಂಬೈ ಪೊಲೀಸರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ

Leave a Reply