ಭಾರತೀಯ ಕ್ರಿಕೆಟ್ ಪಟು ಮುಹಮ್ಮದ್ ಶಮಿಯಿಂದ ದೂರವಾಗಿರುವ ಪತ್ನಿ ಹಸೀನ್ ಜಹಾನ್ ರಾಜಕೀಯ ರಂಗಕ್ಕಿಳಿದಿದ್ದಾರೆ. ಹಸೀನ್ ಜಹಾನ್ ನಿನ್ನೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಮುಂಬೈ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರೂಪತ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.

ಶಮಿ ನನ್ನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಪೀಡಿಸಿದ್ದಾರೆಂದು ಹೇಳಿ ರಂಗಕ್ಕಿಳಿದಿದ್ದರು. ಶಮಿಗೆ ಅನೈತಿಕ ಸಂಬಂಧವಿದೆಯೆಂದು ಆರೋಪಿಸಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಶಮಿ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

Leave a Reply