ಕೇರಳದ ಮಕ್ಕಳ ವಿಡಿಯೋ ರಮ್ಯಾ ತಮ್ಮ ಪೇಜ್ ನಲ್ಲಿ ಶೇರ್ ಮಾಡಿದ್ದು, ಈ ಬಾಲಕ ತುಂಬಾ ಸುಂದರವಾಗಿದ್ದಾನೆ.. ಆತನ ಕೆನ್ನೆಯನ್ನು ಗಿಲ್ಲಬೇಕು ಎನಿಸುತ್ತದೆ ಎಂದು ಬರೆದುಕೊಂಡಿದ್ದರು.
ಬಾಲಕರು ಕಾಂಗ್ರೆಸ್ ಧ್ವಜ ಹಿಡಿದು ಘೋಷಣೆ ಕೂಗುತ್ತಿರುವುದನ್ನು ಹಂಚಿಕೊಂಡಿರುವ ರಮ್ಯಾ, ಈ ಬಾರಿ ಸಿಪಿಎಂ ಮನೆಯಲ್ಲಿ ಕೂತು ಚಹಾ ಕುಡಿಯಲಿ, ಬೀದಿ ಸೇದಲಿ ಎಂದು ಮಕ್ಕಳು ಕಾಂಗ್ರೆಸ್ ಧ್ವಜ ಹಿಡಿದು ಹಾಡುತ್ತಿದ್ದಾರೆ. ಆದರೆ ಹಲವಾರು ಪ್ರತಿಕ್ರಿಯೆ ಬಂದಿದ್ದು, ಹಲವಾರು ಮಂದಿ ತದ್ವಿರುದ್ದ ಮೋದಿ ಪರ ವಿಡಿಯೋ ಹಾಕಿ ಕಾಮೆಂಟ್ ಮಾಡಿದ್ದಾರೆ.
https://twitter.com/divyaspandana/status/1117692001540018176
https://twitter.com/chowkidarmanju_/status/1117753852415975424