Generated by IJG JPEG Library

ಕ್ರಿಕೆಟ್ ಮಾಂತ್ರಿಕ ಶೇನ್ ವಾರ್ನ್ ಸಂದರ್ಶನವೊಂದರಲ್ಲಿ ತನ್ನ ಜೀವನದಲ್ಲಿ ಸಂಭವಿಸಿದ ಸಂಕಷ್ಟಗಳ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.

ಇಂಟರ್ ವ್ಯೂ ನಲ್ಲಿ ಮಾತನಾಡುತ್ತಾ, ಶೇನ್ ವಾರ್ನ್, “ಒಂದು ವೇಳೆ ನನಗೆ ಸೆಕ್ಸ್ ನಲ್ಲಿ ತುಂಬಾ ಆಸಕ್ತಿ ಇಲ್ಲದೆ ಇರುತ್ತಿದ್ದರೆ, ಜೀವನದಲ್ಲಿ ಈಗ ಎದುರಿಸುತ್ತಿರುವ ಅರ್ಧದಷ್ಟು ಸಮಸ್ಯೆಗಳು ಇರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

” ಒಬ್ಬ ತಂದೆ ಮತ್ತು ಪತಿ ಎಂಬ ನೆಲೆಯಲ್ಲಿ ನಾನು ನನ್ನ ಪತ್ನಿ ಮಕ್ಕಳು ಮಕ್ಕಳಿಗೆ ತುಂಬಾ ಮುಜುಗರ ಉಂಟು ಮಾಡುವಂತಹ ಕೆಲಸ ಮಾಡಿದ್ದೇನೆ. ಈ ಬಗ್ಗೆ ನನಗೆ ತುಂಬಾ ಖೇದವಿದೆ. ಅದಕ್ಕೆಲ್ಲ ಕಾರಣ ತನ್ನ ಮಿತಿಮೀರಿದ ಸೆಕ್ಸ್ ಚಟವಾಗಿದೆ” ಎಂದು ವಾರ್ನ್ ಹೇಳಿದ್ದಾರೆ. ವಾರ್ನ್ ತನ್ನ ಸೆಕ್ಸ್ ವಿಚಾರವಾಗಿ ಹಲವು ಬಾರಿ ಮಾಧ್ಯಮಗಳಲ್ಲಿ ಮುಜುಗರಕ್ಕೀಡಾಗಿದ್ದರು.

Leave a Reply