ಪಪೈರಸ್ ಎಂಬ ಗಲಗದ ಹುಲ್ಲು ಜಾತಿಯ ಸಸ್ಯದಿಂದ ಈಜಿಪ್ಟ್‍ನಲ್ಲಿ ಮೊದಲ ಬಾರಿಗೆ ಕಾಗದವನ್ನು ತಯಾರಿಸಲಾಯಿತು. ಪಪೈರಸ್ ಎಂಬ ಸಸ್ಯವು ಎತ್ತರಕ್ಕೆ ಬೆಳೆಯುತ್ತದೆ ಮತ್ತು ಜನರು ಇದನ್ನು ಕತ್ತರಿಸಿ ಸಣ್ಣ ತುಂಡುಗಳಾಗಿ ಜೋಡಿಸುತ್ತಾರೆ. ನಂತರ ಅದನ್ನು ಎರಡು ಭಾಗಗಳಾಗಿ ನಯಗೊಳಿಸುತ್ತಾರೆ ಮತ್ತು ಹೀಗೆ ನಯಗೊಳಿಸುವಾಗ ಹೊರಬೀಳುವ ಮೃದು ಭಾಗವನ್ನು ಒಟ್ಟು ಸೇರಿಸಿ ಉಜ್ಜಿ ತೆಳುವಾದ ಕಾಗದಗಳನ್ನು ತಯಾರಿಸುತ್ತಾರೆ. ಇವುಗಳನ್ನು ಒಣಗಿದ ನಂತರ ಬರೆಯಲು ಉಪಯೋಗಿಸುತ್ತಾರೆ. `ಪೇಪರ್’ ಎಂಬ ಪದವು ಪೆಪಾರಸ್ ಎಂಬ ಪದದಿಂದಲೇ ಉತ್ಪತಿಯಾಗಿದೆ.

Leave a Reply