ಜೀವನದಲ್ಲಿ ನಾನು ಅಸಾಧಾರಣ ಮಹಿಳೆಯರೊಂದಿಗೆ ಸುತ್ತುವರಿಯಲ್ಪಟ್ಟಿದ್ದೆ ಎಂದು ಬಿಲ್ ಗೇಟ್ಸ್ ತಾಯಂದಿರ ದಿನದಂದು ಬರೆದಿದ್ದಾರೆ.ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್, ತಾಯಂದಿರ ದಿನದ ಸಂದರ್ಭದಲ್ಲಿ ತಮ್ಮ ದಿವಂಗತ ತಾಯಿ ಮೇರಿ ಮೈಕ್ಸ್ ವೇಲ್ ಗೇಟ್ಸ್ ರ ಜತೆಗಿನ ಫೋಟೋ ಶೇರ್ ಮಾಡುತ್ತಾ,
“ನಾನು ನನ್ನ ಇಡೀ ಜೀವನ ಅಸಾಧಾರಣ ಮಹಿಳೆಯರಿಂದ ಸುತ್ತುವರಿಯಲ್ಪಟ್ಟಿದ್ದೆ…ಮಿಲಿಂಡಾ ತಮ್ಮ ಹೊಸ ಪುಸ್ತಕದಲ್ಲಿ ಇವರಲ್ಲಿ ಇಬ್ಬರ (ನನ್ನ ತಾಯಿ ಹಾಗೂ ನನ್ನ ಅಜ್ಜಿಯ) ಬಗ್ಗೆ ಬರೆದಿದ್ದಾರೆ”ಎಂದೂ ಅವರು ಹೇಳಿಕೊಂಡಿದ್ದಾರೆ.

https://www.facebook.com/BillGates/photos/my-mom-was-one-of-the-most-generous-people-ive-ever-known-she-used-to-ask-me-at-/10155855639831961/

Leave a Reply