ದುಬೈ ಅತಿದೊಡ್ಡ ದೀಪಾವಳಿ ಸಂಭ್ರಮಾಚರಣೆಗೆ ಸಾಕ್ಷಿಯಾಗಿದೆ. ಮಾತ್ರವಲ್ಲ ದುಬೈ ಪೊಲೀಸರು ಭಾರತೀಯ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದು ವಿಶೇಷವಾಗಿದೆ.

ಉತ್ಸವಗಳಲ್ಲಿ ಸಂಗೀತ ಕಚೇರಿಗಳು, ಅದ್ಭುತ ಪ್ರದರ್ಶನಗಳು, ಹೊಳೆಯುವ ಚಿನ್ನ ಮತ್ತು ಆಭರಣ ಪ್ರಚಾರಗಳು ಮತ್ತು ದಿ ಎಲಿಫೆಂಟ್ ಪೆರೇಡ್‌ನ ಮಧ್ಯಪ್ರಾಚ್ಯದ ಚೊಚ್ಚಲ ಪ್ರದರ್ಶನಗಳು ಸೇರಿವೆ. ಈ ದುಬೈ ಫೆಸ್ಟವಲ್ ನಲ್ಲಿ ಸಂಗೀತ ಕೂಟ, ಚಿನ್ನಾಭರಣ ಪ್ರದರ್ಶನ, ಪಟಾಕಿಗಳ ಸಂಭ್ರಮದೊಂದಿಗೆ ಹಲವಾರು ವಿಭಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಈ ಸಂದರ್ಭದಲ್ಲಿ ದುಬೈ ಪೊಲೀಸರು ಭಾರತದ ರಾಷ್ಟ್ರಗೀತೆಯನ್ನು ನುಡಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.

 

 

Leave a Reply