ಸನ್ನಿ ಡಿಯೋಲ್ ಒಬ್ಬ ಬಣ್ಣದ ಲೋಕದ ಯೋಧ, ನಾನು ನಿಜವಾದ ಯೋಧನಾಗಿದ್ದೇನೆ ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದಾರೆ.
ಗುರುದಾಸ್ಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಸನ್ನಿ ಡಿಯೋಲ್ ರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸನ್ನಿ ಡಿಯೋಲ್ ಒಬ್ಬ ಸಿನೆಮಾ ಯೋಧ, ನಾನು ನಿಜವಾದ ಯೋಧನಾಗಿದ್ದೇನೆ ಮತ್ತು ನಾವು ಅವರನ್ನು ಸೋಲಿಸುತ್ತೇವೆ. ಸನ್ನಿ ಡಿಯೋಲ್ ಗುರುದಾಸ್ಪುರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಬೆದರಿಕೆಯಲ್ಲ ಎಂದು ಹೇಳಿದ್ದಾರೆ.

 

Leave a Reply