ಮಿಲಿಟಲಿ ಆಸ್ಪತ್ರೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಂಚಲನ ಮೂಡಿಸಿದೆ. ಇಂಡಿಯನ್ ಏರ್ಫೋರ್ಸ್ ಸೈನಿಕರು ಮತ್ತು ವೈದ್ಯರು ಹಾಗೂ ರೋಗಿಗಳು ಕುಣಿಯುವದನ್ನು ನಿಮಗೆ ವಿಡಿಯೋ ದಲ್ಲಿ ಕಾಣಬಹುದು. ಜನ ಪ್ರಿಯ ಹಾಡು ಫೇರೆಲ್ ವಿಲಿಯಮ್ಸ್‌ ರ ಹ್ಯಾಪಿ ಗೆ ಸ್ಟೆಪ್ ಹಾಕುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿದೆ. ಉತ್ತರಪ್ರದೇಶದ ಗೋರಖ್ಪುರದಲ್ಲಿ ವಾಯುಪಡೆಯ ಆಸ್ಪತ್ರೆಯಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ಮೊದಲಿಗೆ ಮಹಿಳಾ ಅಧಿಕಾರಿಯೊಬ್ಬರು ಡ್ಯಾನ್ಸ್ ಮಾಡುತ್ತಿದ್ದು, ಬಳಿಕ ಉಳಿದ ಆಸ್ಪತ್ರೆ ಸಿಬ್ಬಂದಿ ಅವರೊಂದಿಗೆ ಸೇರುತ್ತಾರೆ. ಐವತ್ತು ಸಾವಿರಕ್ಕೂ ಹೆಚ್ಚು ಬಾರಿ ಈ ವಿಡಿಯೋ ವೀಕ್ಷಿಸಲಾಗಿದೆ..

https://twitter.com/Leopard212/status/1122002406244376576

Leave a Reply