ಕಾಲ ಚಲಿಸಿದಾಗ ಹಾಗೆಯೇ .. ಅದು ನಮಗೆ ಕೆಲವು ಪಾಠಗಳನ್ನು ಕಲಿಸಿ ಕೊಡುತ್ತದೆ..

ನಾವು ಒಮ್ಮೆ ಕೂಡಾ ಪರಿಗಣಿಸದವರು ದೇವಚರರಾಗಿ ನಮ್ಮ ಮುಂದೆ ಹುಟ್ಟುವಂತೆ ಮಾಡುತ್ತದೆ… ಈ ಕಳೆದ ದಿವಸ ಗಳಲ್ಲಿ ನಾವು ಅನುಭವಿಸಿದ್ದು ಇದೇ ಆಗಿದೆ.
ಭಾರತ ದೊಡ್ಡ ದೇಶದಲ್ಲಿ ಅತಿಹೆಚ್ಚು ಮೀನುಗಾರಿಕೆ ನಡೆಯುತ್ತಿರುವುದು ಕೇರಳದಲ್ಲಿ…

ರಾಜ್ಯದ ಆಹಾರ ಭದ್ರತೆ ಮತ್ತು ಆರ್ಥಿಕ ಸುರಕ್ಷತೆ ಯನ್ನು ಖಚಿತ ಪಡಿಸುವ ಒಂದು ಸಮೂಹ ಮೀನುಗಾರರದ್ದು ..ಬದಲಾಗುತ್ತಾ ಬಂದ ಸರಕಾರಗಳು ಕೂಡ ಒಂದು ವೇಳೆ ಪರಿಗಣನೆ ನೀಡಲಿಲ್ಲ. ಅವರು ಯಾವಾಗಲೂ ತಮ್ಮ ಪ್ರಾಣ ಪಣವಾಗಿಟ್ಟು ಜೀವನ ನಡೆಸುವರು… ಅಭಿವೃದ್ಧಿ ಯ ಮರೆಯಲ್ಲಿ ಕಾರ್ಪೊರೇಟ್ ಶಕ್ತಿ ಗಳಿಗಾಗಿ ಅವರನ್ನು ಬಡಿದಟ್ಟಿ ದೂರ ಇರಿಸಲಾಯಿತು… ಅವರ ಜೀವಕ್ಕೆ ನಾವು ಬೆಲೆ ಕೊಡಲಿಲ್ಲ..

Leave a Reply