ಮಲಪ್ಪುರಂ: ಮಂಬಾಡ್‍ನಲ್ಲಿ ಮಣ್ಣು ಕುಸಿತವಾಗಿದ್ದು, ಅದರಡಿಗೆಬಿದ್ದಿದ್ದ ಇಬ್ಬರನ್ನು ರಕ್ಷಿಸಲಾಗಿದೆ.ಮಣ್ಣಿನೊಳಗೆ ಮಂಬಾಡ್ ಓಡಯಿಕ್ಕಲ್ ಎಂಬಲ್ಲಿನ ನಿವಾಸಿ ಫಿರೋಝ್(30) ಮತ್ತು ತಮಿಳ್ನಾಡಿನ ಏಯಿಮಲೈ(26) ಎಂಬಿಬ್ಬರನ್ನು ಮಣ್ಣಿನಡಿಗೆ ಬಿದ್ದಿದ್ದರು.

ಇಬ್ಬರನ್ನು ರಕ್ಷಿಸಲಾಗಿದೆ. ಮಂಬಾಡ್ ತಾಯಂಗಾಡಿ ಬಳಿಯಿರುವ ಕ್ವಾಟ್ರರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇಬ್ಬರನ್ನು ನಿಲಂಬೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Leave a Reply