ಲಿಂಬೆ-ಶುಂಠಿ ಜ್ಯೂಸ್

ಬೇಕಾಗುವ ಸಾಮಗ್ರಿ:

ದ್ರಾಕ್ಷೆ – ಒಂದು ಮುಷ್ಠಿ, ಸಿಪ್ಪೆ ತೆಗೆದ ಸೇಬು – 1, ಶುಂಠಿ – ಅರ್ಧ ಇಂಚು (ಅಥವಾ ಕಡಿಮೆ), ಲಿಂಬೆ – ಕಾಲು, ಮುಸಂಬಿ – ಅರ್ಧ, ನೀರು.

ತಯಾರಿಸುವ ವಿಧಾನ:

ಸೇಬು ಮತ್ತು ಶುಂಠಿಯನ್ನು ಒಟ್ಟಿಗೆ ಸೇರಿಸಿ ಜ್ಯೂಸ್ ಮಾಡಿ. ಬಳಿಕ ಹಣ್ಣುಗಳನ್ನು ಒಟ್ಟಿಗೆ ಸೇರಿಸಿ ಜ್ಯೂಸ್ ಮಾಡಿ. ನಂತರ ಎರಡನ್ನು ಒಟ್ಟಿಗೆ ಸೇರಿಸಿ ಉದ್ದದ ಗ್ಲಾಸಿಗೆ ಹಾಕಿ, ಐಸ್ ತುಂಡು ಹಾಕಿ ಕುಡಿಯಲು ಕೊಡಿ.

ಅಧಿಕ ಮಟ್ಟದಲ್ಲಿ ವಿಟಮಿನ್ ಸಿ ಇರುವುದ ರಿಂದ ಆರೋಗ್ಯಕ್ಕೆ ಬಹಳ ಉತ್ತಮ ಸೇಬು ಮತ್ತು ದ್ರಾಕ್ಷಿಯು ಸಿಹಿಯನ್ನು ಒದಗಿಸುತ್ತದೆ.

Leave a Reply