Image: Breaking Tube

ಪಿಎಮ್ ಮೋದಿ ತಮ್ಮ ನಾಮ ಸಲ್ಲಿಸುವ ವೇಳೆ ಸಂದರ್ಭದಲ್ಲಿ ಪಾದ ಮುಟ್ಟಿದ್ದ ಅನ್ನಪೂರ್ಣ ಯಾರು ಗೊತ್ತೇ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ನಾಮ ಪತ್ರ ಸಲ್ಲಿಸುವ ಮೊದಲು ತಮ್ಮ  ಅನ್ನಪೂರ್ಣ ಶುಕ್ಲಾ (81)ರ ಪಾದಮುಟ್ಟಿ ಆಶೀರ್ವಾದ ಪಡೆದರು.
ಪಂಡಿತ್ ಮದನ್ ಮೋಹನ್ ಮಾಲವೀಯರ ‘ಮಾನಸ ಪುತ್ರಿ’ ಅನ್ನಪೂರ್ಣ ಬಿ. ಎಚ್ಯು ನಿಂದ ತಮ್ಮ ಮೆಡಿಕಲ್ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಎಮ್ ಬಿ ಬಿ ಎಸ್ ಡಾಕ್ಟರ್ ಅನ್ನಪೂರ್ಣ, ಬಿ.ಎಚ್.ಯು ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾಗಿದ್ದರು. ಕಾಶಿ ಅನಾಥಾಲಯದ ಸಂಸ್ಥೆ ವನಿತಾ ಪಾಲಿಟೆಕ್ನಿಕ್ ನ ಗೌರವ ನಿರ್ದೇಶಕಿಯೂ ಆಗಿದ್ದಾರೆ.

Leave a Reply