Representational Image

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ವೊಂದು ಶೇರ್ ಮಾಡಿದ್ದು, ಅಣ್ಣ ತಂಗಿಯ ಪ್ರೀತಿಯ ವಿಡಿಯೋ ಎಂದು ವಿಶ್ಲೇಷಿಸಿದ್ದಾರೆ.
ಕಾನ್ಪುರ ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಗಾಂಧಿಯವರ ಹೆಗಲ ಮೇಲೆ ಕೈ ಇಟ್ಟು ಒಬ್ಬ ಸಹೋದರನ ಪ್ರೀತಿ ಏನು ಎಂದು ಹೇಳಿದ್ದಾರೆ.
“ನಾನು ಒಂದು ಸಣ್ಣ ಹೆಲಿಕಾಪ್ಟರ್ನಲ್ಲಿ ದೂರ ಪ್ರಯಾಣಮಾಡಲಿದ್ದೇನೆ ಮತ್ತು ನನ್ನ ಸಹೋದರಿ ಅಲ್ಪ ದೂರಕ್ಕೆ ದೊಡ್ಡ ಹೆಲಿಕಾಪ್ಟರ್ ಬಳಸುತ್ತಾಳೆ” ಎಂದು ಹೇಳಿದರು. ಕಾನ್ಪುರದಲ್ಲಿ ಪ್ರಿಯಾಂಕರನ್ನು ಭೇಟಿಯಾಗಿ ತುಂಬಾ ಖುಷಿಯಾಯಿತು ಮತ್ತು ನಾವು ಉತ್ತರ ಪ್ರದೇಶದಲ್ಲಿ ಎರಡು ಭಿನ್ನ ಸಭೆಗಳಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.
ವಿಡಿಯೋ ನೋಡಿ

Leave a Reply