ಅಪರಾಧಿಗಳನ್ನು ಹಿಡಿಯಲು ಪೊಲೀಸರು ವಾಂಟೆಡ್ ಪೋಸ್ಟರ್ ಹಾಕುತ್ತಾರೆ. ಆದರೆ ಇಲ್ಲೊಬ್ಬ ಕ್ರಿಮಿನಲ್ ಅಪರಾಧಿ ಪೊಲೀಸರಿಗೆ ವಿಶೇಷ ಷರತ್ತು ವಿಧಿಸಿದ್ದಾನೆ.
ನೀವು ಶೇರ್ ಮಾಡಿದ ನನ್ನ ಫೋಟೋಗೆ 15,000 ಲೈಕ್ ಬಂದರೆ ಶರಣಾಗುತ್ತೇನೆ ಎಂದು ಹೇಳಿದ್ದಾನೆ.
ಅಮೆರಿಕಾದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು  ಫೇಸ್ಬುಕ್ನಲ್ಲಿ ವಾಂಟೆಡ್ ಪೋಸ್ಟರ್ ಹಾಕಿದ್ದರು.
ಈ ಪೋಸ್ಟರ್ ಗೆ 15,000 ಲೈಕ್ ಸಿಕ್ಕಿದರೆ ತಾನು ಶರಣಾಗಲಿದ್ದಾರೆ ಎಂದು ಹೇಳಿದ್ದಾನೆ ಆದರೆ ಈ ಪೋಸ್ಟ್ ಗೆ ಕೇವಲ ಎರಡು ದಿನದಲ್ಲಿ 27,000 ಕ್ಕಿಂತ ಹೆಚ್ಚು ಲೈಕ್ ಬಂದಿದ್ದು, ಇಲ್ಲಿಯವರೆಗೆ ಆತ ಶರಣಾಗಿಲ್ಲ.

Leave a Reply