Image : zee news

ಕೇವಲ ನೀರವ್ ಮತ್ತು ಮಲ್ಯ ಮಾತ್ರವಲ್ಲ,ವಾಸ್ತವದಲ್ಲಿ 36 ಉದ್ಯಮಿಗಳು ದೇಶ ತೊರೆದಿದ್ದಾರೆ ಎಂದು ಈ.ಡೀ. ಏಜೆನ್ಸಿ ವರದಿ ಹೇಳಿದೆ.
ವಾಸ್ತವದಲ್ಲಿ ನೀರವ್ ಮೋದಿ ಹಾಗೂ ವಿಜಯ ಮಲ್ಯ ಸಹಿತ 36 ಉದ್ಯಮಿಗಳು ದೇಶ ಬಿಟ್ಟು ಓಡಿಹೋಗಿದ್ದಾರೆ ಎಂದು ಪ್ರವರ್ತನ್ ನಿರ್ದೇಶಾಲಯ್ ಸೋಮವಾರ ಕೋರ್ಟ್ ನಲ್ಲಿ ತಿಳಿಸಿದೆ.
ಏಜೆನ್ಸಿ ಪ್ರಕಾರ, ಮೇಹುಲ್ ಚೋಕ್ಸೀ ಸ್ಟರ್ಲಿಂಗ್ ಬಯೋಟೆಕ್ ನ ಪ್ರವರ್ತಕ ಸೈಂಡೆಸ್ರಾ ಬಂಧು ಹಾಗು ಲಲಿತ್ ಮೋದಿ ಕೂಡಾ ಸೇರಿದ್ದಾರೆ
ಅಗಸ್ತಾವೇಸ್ಟ್ಲೈಂಡ್ ಹಗರಣದ ಆರೋಪಿ ಸುಶೇನ್ ಮೋಹನ್ ಗುಪ್ತನ ಜಾಮೀನು ಮನವಿಯನ್ನು ವಿರೋಧಿಸುತ್ತಾ ಈ ಮಾಹಿತಿಯನ್ನು ನೀಡಿದ್ದಾರೆ.

Leave a Reply