ಬೇಕಾಗುವ ಸಾಮಗ್ರಿಗಳು:

ಓಟ್ಸ್ – ಅರ್ಧ ಕಪ್
ಉಪ್ಪು – ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ:

ಓಟ್ಸನ್ನು 5 ನಿಮಿಷ ನೀರಿನಲ್ಲಿ ನೆನೆಹಾಕಿ. ಬಳಿಕ ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಾನ್‍ಸ್ಟಿಕ್ ತವಾದಲ್ಲಿ ದೋಸೆ ಹೊಯ್ಯಿರಿ. ಮುಚ್ಚಿ ಹಾಯಿಸಿರಿ. ಸಣ್ಣಗೆ ತುಂಡರಿಸಿದ ಕ್ಯಾರೆಟ್, ಮಶ್‍ರೂಮ್‍ನಿಂದ ತಯಾರಿಸಿದ ಪಲ್ಯವನ್ನು ಅದರೊಳಗೆ ಹಾಕಿ ಮಡಚಿ ತಿನ್ನಲು ಚೆನ್ನಾಗಿರುತ್ತದೆ.

Leave a Reply