ಮೊಲಗಳು ಹುಲ್ಲುಗಾವಲು, ಕಾಡು, ಮರುಭೂಮಿ ಮುಂತಾಗಿ ಅನೇಕ ವಿಧದ ಪ್ರದೇಶಗಳಲ್ಲಿ ಬದುಕುತ್ತವೆ. ಮೊಲಗಳು ಹೆಚ್ಚಾಗಿ ಗುಂಪಿನಲ್ಲಿ ಬದುಕುತ್ತವೆ. ವಿಶೇಷವಾಗಿ ಯೂರೋಪಿಯನ್ ಮೊಲಗಳು ನೆಲದಾಳದ ಬಿಲಗಳಲ್ಲಿ ವಾಸಿಸುತ್ತವೆ. ಪ್ರಪಂಚದ ಅರ್ಧಕ್ಕೂ ಹೆಚ್ಚಿನ ಮೊಲಗಳು ಉತ್ತರ ಅಮೆರಿಕಾದಲ್ಲಿ ವಾಸಿಸುತ್ತವೆ.  ಹೀಗೆ ಬಹಳಷ್ಟು ಮಂದಿ ಮೊಲಗಳನ್ನು ಹಿಡಿದು ಸಾಕುತ್ತಾರೆ.. ಬಹುಶಃ ಇಷ್ಟು ಸುಲಭವಾಗಿ ಮೊಲಗಳನ್ನು ಹಿಡಿಯಲು ಸಾಧ್ಯವಿದೆ ಅಂತ ಯಾರು ಭಾವಿಸಿರಲಿಕ್ಕಿಲ್ಲ. ಆದರೆ ಸಾಧ್ಯವಿದೆ.
ಇಲ್ಲಿ ಕೊಟ್ಟಿರುವ ವಿಡಿಯೋ ನೋಡಿ, ಎಷ್ಟೊಂದು ಸುಲಭವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಮೊಲಗಳನ್ನು ಹಿಡಿಯುತ್ತಿದ್ದಾರೆ ಎಂದು. ಯೂರೋಪ್, ಆಗ್ನೇಯ ಏಷ್ಯಾ, ಸುಮಾತ್ರಾ, ಜಪಾನ್ ನ ಕೆಲವು ದ್ವೀಪಗಳು, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾಗಳಲ್ಲೂ ಮೊಲಗಳು ಕಂಡುಬರುತ್ತವೆ.

Leave a Reply