ಸಿನೆಮಾಗಳಲ್ಲಿ ಕಿಸ್ಸಿಂಗ್ ಹಾಗೂ ನಗ್ನತೆಯ ಬಗ್ಗೆ ಮಾತನಾಡಿದ ಸಲ್ಮಾನ್‌ ತನಗೆ ಅಂತಹ ವಿಷಯಗಳನ್ನು ನೋಡಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಿನಿಮಾ ಗಳಲ್ಲಿ ತಾವು ಕಿಸ್ಸಿಂಗ್ ಹಾಗೂ ನಗ್ನತೆ ಇಷ್ಟಪಡುವುದಿಲ್ಲ ,ವೀಕ್ಷಕರೂ ಇಂತಹ ಸೀನ್ ಗಳು ಬರುವಾಗ ಮುಜುಗರ ಪಡುತ್ತಾರೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

“ಯಾವ ರೀತಿಯ ಸಿನಿಮಾ ಗಳನ್ನು ಮಾಡಲಾಗುತ್ತಿದೆ ಎಂದರೆ….ಆಘಾತವಾಗುತ್ತದೆ…ನನಗೆ ಅಂತಹ ವಿಷಯಗಳನ್ನು ನೋಡಲೂ ಸಾಧ್ಯವಿಲ್ಲ…”.ಎಂದವರು ಹೇಳಿದರು. ಅವರ ಪ್ರಕಾರ ಅವರ ಯಾವುದಾದರೂ ಸಿನಿಮಾ ಏ ರೇಟಿಂಗ್(ಅಡಲ್ಟ್) ನದ್ದಾದರೆ, ಅದು ಕೇವಲ ಆಕ್ಷನ್ ಸೀನ್ ಗಳ ಕಾರಣದಿಂದ ಆಗಿರುವುದು ಎಂದು ಅಭಿಪ್ರಾಯ ಪಟ್ಟರು.

Leave a Reply