ನವದೆಹಲಿ : ಭಾರತ ತಂಡದಲ್ಲಿ ಎಲ್ಲರೂ ಒಂದೇ ಪರಿವಾರದಂತೆ ನಡೆದುಕೊಳ್ಳುತ್ತಾರೆ ಮತ್ತು ಇಲ್ಲಿ ಯಾರೂ ಸೀನಿಯರ್ ಜೂನಿಯರ್ ಇಲ್ಲ ಎಂದು ಪೃಥ್ವಿ ಶಾ ಹೇಳಿದ್ದಾರೆ.

ಇತ್ತೀಚಿಗೆ ನಡೆದ ವಿಂಡೀಸ್ ಸೀರಿಸ್ ನಲ್ಲಿ ಅದ್ಭುತ ಪ್ರದರ್ಶನ ತೋರಿ ಮಿಂಚಿದ ಪೃತ್ವಿ ಷಾ, ಸರಣಿಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದ್ದರು.

ಭವಿಷ್ಯದಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಈಗಿನ ಸಂತೋಷದ ಕ್ಷಣಗಳನ್ನು ನಾನು ಸವಿಯಲು ಬಯಸುತ್ತೇನೆ. ವಿಶೇಷವೆಂದರೆ, ಇದು ಪೃಥ್ವಿ ಶಾರವರ ಮೊದಲ ಅಂತಾರಾಷ್ಟ್ರೀಯ ಸರಣಿಯಾಗಿತ್ತು.

Leave a Reply