ತ್ರಿಶ್ಶೂರ್ ಜಿಲ್ಲಾಧಿಕಾರಿ ಟಿ.ವಿ.ಅನುಪಮಾ, ಮತಗಟ್ಟೆ ಸಲಕರಣೆಗಳನ್ನು ಸಾಗಿಸಲು ಸಿಬ್ಬಂದಿಗೆ ನೆರವಾಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಾರಿಯಿಂದ ಇಳಿಸುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪೆಟ್ಟಿಗೆಗಳನ್ನು ಎತ್ತಿ ಇಡುತ್ತಿರುವ ದೃಶ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಮೆಚ್ಚುಗೆ ವ್ಯಕ್ತ ವಾಗಿದೆ. ಸಿಬ್ಬಂದಿಗಳ ಜೊತೆಗೆ ತಾನೂ ಸೇರಿ ಸಾಮಾನ್ಯಳಂತೆ ಕೆಲಸ ಮಾಡಿದ ಅನುಪಮಾ ಎಲ್ಲರಿಗೂ ಮಾದರಿಯಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಾರೆ.

Leave a Reply