ಈಗಿನ ಕಾಲದಲ್ಲಿ true caller ಬಳಸದವರು ಯಾರೂ ಇಲ್ಲ. ಆದರೆ true callerಗೆ ಸಂಬಂಧಿಸಿದಂತೆ ಆಘಾತಕಾರಿ ಅಂಶವೊಂದು ವರದಿಯಾಗಿದೆ. ಸುಮಾರು 1.5 ಲಕ್ಷಕ್ಕೆ ಭಾರತೀಯ ಬಳಕೆದಾರರ ಡೇಟಾವನ್ನು ಮಾರಾಟ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ .
true caller ಬಳಸುವ ಭಾರತೀಯ ಬಳಕೆದಾರರ ಮಾಹಿತಿಯು ಡಾರ್ಕ್ ವೆಬ್ನಲ್ಲಿ ರೂ. 1.5 ಲಕ್ಷದಲ್ಲಿ ಮಾರಾಟವಾಗುತ್ತಿದೆಯಾದರೂ, ಗ್ಲೋಬಲ್ ಬಳಕೆದಾರರ ಡೇಟಾ ಸುಮಾರು 20 ಲಕ್ಷಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದೆ.
true caller ಬಳಕೆದಾರರ ಸೂಕ್ಷ್ಮ ಮಾಹಿತಿಯನ್ನು ಇನ್ನೂ ಅದು ಪ್ರವೇಶಿಸಿಲ್ಲವಾದರೂ … ವಿಶೇಷವಾಗಿ ಆರ್ಥಿಕ ಮತ್ತು ಪಾವತಿ ಸಂಬಂಧಿತ ವಿವರಗಳನ್ನು ಡೇಟಾ ಹೊಂದಿದೆ.” ಒಂದು ವರದಿಯ ಪ್ರಕಾರ, 60-70% ರಷ್ಟು true caller ಬಳಕೆದಾರರು ಭಾರತೀಯರಾಗಿದ್ದಾರೆ.

Leave a Reply