ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಹರ್ರಮ್ ಮತ್ತು ದುರ್ಗಾ ಪೂಜೆಯ ಬಗ್ಗೆ ಹೇಳಿಕೆ ನೀಡಿದ್ದು, ದುರ್ಗಾಪೂಜೆಗಾಗಿ ಮೊಹರಮ್ ರ್ಯಾಲಿಯ ಸಮಯವನ್ನು ಬದಲಿಸಿ ಎಂದು ಹೇಳಿದ್ದಾರೆ.
ದುರ್ಗಾ ಪೂಜಾ ಜಾಥಾ ಮತ್ತು ಮೊಹರಮ್ ರ್ಯಾಲಿಯನ್ನು ಒಂದೇ ಸಮಯದಲ್ಲಿ ಹೇಗೆ ನಡೆಸುವುದು ಎಂದು ಕೇಳಲು ಅವರ ಬಳಿ ಅಧಿಕಾರಿಗಳು ಹೋಗಿದ್ದರು.
ಅವರೊಂದಿಗೆ ಯೋಗಿ ಹೇಳಿದರು, ದುರ್ಗಾ ಪೂಜೆಯ ಸಮಯ ಆಚೀಚೆ ಮಾಡಲಾಗದು, ದುರ್ಗಾ ಮಾತೆಯ ಪೂಜೆ ಯಾವಾಗ ಆಗಬೇಕೋ ಆವಾಗಲೇ ಆಗಬೇಕು, ಮೊಹರಮ್ ರ್ಯಾಲಿಯ ಸಮಯ ಬದಲಿಸಿ ಎಂದು ನಿರ್ದೇಶನ ನೀಡಿದರು‌.

Leave a Reply