Representational image

ವಿರಾಟ್ ಕೊಹ್ಲಿ ಏನು ಮಾಡಿದರೂ ಅದು ವೈರಲ್ ಆಗುತ್ತದೆ. ಈ ಬಾರಿ ಐಪಿಎಲ್ ಪಂದ್ಯದ ಆರಂಭದಲ್ಲಿ ಎಡವಿದ ಆರ್ಸಿಬಿ ಸತತ ಸೋಲನ್ನು ಕಂಡಿತ್ತು. ಇದೀಗ ಮತ್ತೆ ಗೆಲುವಿನ ಹಾದಿಯತ್ತ ಕೊಹ್ಲಿ ಪಡೆ ಮುನ್ನುಗ್ಗುತ್ತಿದೆ. ಈ ಮಧ್ಯೆ ವಿರಾಟ್ ಕೊಹ್ಲಿ ಸತತ ಟಾಸ್ ಸೋತಿದ್ದು, ಡೆಲ್ಲಿ ವಿರುದ್ಧವೂ ಟಾಸ್ ಸೋತಿದ್ದಾರೆ.
RCB 12 ಪಂದ್ಯದಲ್ಲಿ 9 ಭಾರಿ ಟಾಸ್ ಸೋತಿದ್ದರೂ ವಿರಾಟ್ ಕೊಹ್ಲಿ ಮಾತ್ರ ನಿರಾಶರಾಗಿಲ್ಲ. ಟಾಸ್ ಸೋತ ಬಳಿಕ ತಮ್ಮ ಸಹ ಆಟಗಾರತ್ತ ತಿರುಗಿ ವಿರಾಟ್ ಕೊಹ್ಲಿ ಸನ್ನೆಯ ಮೂಲಕ ಆತ್ಮವಿಶ್ವಾಸ ತುಂಬುವ ನಾಯಕನ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಈ ವಿಡಿಯೋ ನೋಡಿ…

Leave a Reply