ಇದು ಯಾವುದೇ ಒಂದು ವಿಡಿಯೋ ಅಥವಾ ಫೋಟೋ ವಿಶಿಷ್ಟ ಕಾರಣಗಳಿಗಾಗಿ ಅಥವಾ ಕ್ಷುಲ್ಲಕ ಕಾರಣಗಳಿಗಾಗಿ ಅಥವಾ ಎಡಿಟಿಂಗ್ ಕಾರಣಗಳಿಗಾಗಿ ವೈರಲ್ ಆಗುತ್ತಿದೆ.

ಟ್ವಿಟ್ಟರ್ ನಲ್ಲಿ ಓರ್ವ ಮಹಿಳೆಯ ಫೋಟೋ ವೈರಲ್ ಆಗಿದೆ. ಇದನ್ನು ನೋಡಿ ಜನರು ಕನ್ಫ್ಯೂಸ್ ಆಗಿದ್ದು, ಇದು ಆಕೆಯ ಕುತ್ತಿಗೆಯೇ ಅಥವಾ ಬೆನ್ನೇ ಎಂದು ಟ್ವಿಟರ್ ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ..

ಓರ್ವ ಟ್ವಿಟರಿಗ ಕಾಮೆಂಟ್ ಮಾಡುತ್ತಾ, ನನಗೆ ಗೊತ್ತಿದೆ ಇದು ಆಕೆಯ ಬೆನ್ನು ಆಗಿದೆ. ಆದರೆ ನನಗೆ ಈಗಲೂ ಆಕೆಯ ಕುತ್ತಿಗೆಯಂತೆ ಕಾಣುತ್ತಿದೆ ಎಂದು ಬರೆದಿದ್ದಾರೆ.

ನಿಜವಾಗಿ ಈ ಫೋಟೋ ಉದ್ದನೆ ಗುಂಗುರು ಕೂದಲು ಹೊಂದಿರುವ ಯುವತಿಯ ಬೆನ್ನಿನದ್ದಾಗಿದೆ.

 

Leave a Reply