Image : CricTracker

ನಿನ್ನೆ ನಡೆದ ಬಾಂಗ್ಲಾ ಮತ್ತು ಭಾರತ ತಂಡದ ಅಭ್ಯಾಸ ಪಂದ್ಯದ ವಿಡಿಯೋವೊಂದು ಇಂಟರ್ ನೆಟ್ ನಲ್ಲಿ ತುಂಬಾ ವೈರಲ್ ಆಗಿದೆ.
ಭಾರತ ತಂಡವು ಧೋನಿ ಮತ್ತು ರಾಹುಲ್ ರವರ ಶತಕದೊಂದಿಗೆ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಬ್ಯಾಟಿಂಗ್ ಮಾಡುವ ವೇಳೆ ಬಾಂಗ್ಲಾ ತಂಡದ ಕ್ಷೇತ್ರ ರಕ್ಷಣೆಯನ್ನು ಸ್ವತಃ ಧೋನಿ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಶಬೀರ್ ರಹಮಾನ್ ಬೌಲಿಂಗ್ ಮಾಡುವ ವೇಳೆ ಸ್ವತಃ ಧೋನಿ ಬೌಲರ್ ಗೆ ಸನ್ನೆ ಮಾಡಿ ಫೀಲ್ಡಿಂಗ್ ಸರಿ ಪಡಿಸುವಂತೆ ಸಲಹೆ ನೀಡುತ್ತಾರೆ. ಈ ಸಂದರ್ಭದಲ್ಲಿ ಬೌಲರ್ ಧೋನಿಯವರ ಸಲಹೆಯನ್ನು ಸ್ವೀಕರಿಸುತ್ತಾರೆ. ವಿಡಿಯೋ ನೋಡಿ

https://twitter.com/abhymurarka/status/1133596508039700480

Leave a Reply