• ಮಾನವ ಹೃದಯವು ಪ್ರತಿ ವರ್ಷ 35 ದಶಲಕ್ಷ ಮಿಡಿಯುತ್ತದೆ.
  • 15 ವರ್ಷಗಳ ಜೀವಮಾನದಲ್ಲಿ ಒಟ್ಟು ಒಂದು ದಶಲಕ್ಷ ಬ್ಯಾರೆಲ್‌ಗಳನ್ನು ರಕ್ತವನ್ನು ತಳ್ಳುತ್ತದೆ.
  • ಸ್ತ್ರೀಯರ ಹೃದಯವು ಪುರಷರದ್ದಕ್ಕಿಂತ ವೇಗವಾಗಿ ಮಿಡಿಯುತ್ತದೆ.
  • ಮಾನವ ಹೃದಯದ ತೂಕವು ಅರ್ಧ ಕೆ.ಜಿ.ಗಿಂತ ಕಡಿಮೆ; ಒಂದು ಪೌಂಡಿಗಿಂತಲೂ ಕಡಿಮೆ.
  • ಅದು ರಕ್ತವನ್ನು 30 ಅಡಿಗಳಷ್ಟು ದೂರ ಚಿಮ್ಮುವಷ್ಟು ಒತ್ತಡವನ್ನು ಉಂಟುಮಾಡಬಲ್ಲದು.
  • ಹೆಚ್ಚಿನ ಹೃದಯಾಘಾತಗಳು ಸಂಭವಿಸುವುದು ಬೆಳಗಿನ 8 ರಿಂದ 9 ಘಂಟೆಯ ಒಳಗೇ.

Leave a Reply