ಇತ್ತೀಚೆಗೆ ಝೊಮೊಟೊದಲ್ಲಿ ಆಹಾರ ಡೆಲಿವರಿ ಮಾಡುವ ವ್ಯಕ್ತಿಯ ವಿಡಿಯೋ ತುಂಬಾ ವೈರಲ್ ಆಗಿತ್ತು. ಯಾಕೆಂದರೆ ಇದುವರೆಗೆ ಅಂತಹ ಡೆಲಿವರಿ ಬಾಯ್ ನೀವು ನೋಡಿರಲಿಕ್ಕಿಲ್ಲ. ತನ್ನ ಅಂಗ ವೈಕಲ್ಯತೆಯ ಹೊರತಾಗಿಯೂ ಸ್ವಾಭಿಮಾನಿ ಬದುಕು ಸಾಗಿಸುವ ಈ ವ್ಯಕ್ತಿಗೆ ಸಾಮಾಜಿಕ ಜಾಲ ತಾಣಿಗರು ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ತನ್ನ ಕೈಯಿಂದ ಟ್ರೈಸಿಕಲ್ನನ್ನು ಚಲಾಯಿಸುತ್ತಾ ಆಹಾರವನ್ನು ವಿತರಿಸುವ ದೃಶ್ಯ ಎಲ್ಲರಿಗೂ ಪ್ರೇರಣೆ ನೀಡಿದೆ.  https://twitter.com/tfortitto/status/1129359381319962624

ಈ ವಿಕಲ ಚೇತನ ವ್ಯಕ್ತಿಯನ್ನು ರಾಮು ಎಂದು ಗುರುತಿಸಲಾಗಿದ್ದು, ಅವರ ಪರಿಶ್ರಮ ಮತ್ತು “ಸಕಾರಾತ್ಮಕ ಧೋರಣೆ”ಗಾಗಿ ಟ್ವಿಟರ್ ಟ್ವಿಟ್ಟರ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಹನಿ ಗೋಯಲ್, ಈ ವಿಕಲ ಚೇತನ ವ್ಯಕ್ತಿ ರಾಜಸ್ಥಾನದ ಬೀವರ್ ನಗರದವರಾಗಿದ್ದರು.
ಇದೀಗ ರಾಮು ಅವರಿಗೆ ಎಲೆಕ್ಟ್ರಿಕ್ ಬೈಸಿಕಲ್ ಕೊಡುಗೆಯಾಗಿ ನೀಡಲಾಗಿದೆ. ಅವರ ಹೊಸ ವಿಡಿಯೋ ವೈರಲಾಗಿದೆ.

https://twitter.com/deepigoyal/status/1133300020856348672

Leave a Reply