ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಬೆಂಕಿಗಾಹುತಿಯಾಗಿ ಸ್ಪೋಟಗೊಂಡು ಹಲವಾರು ಪ್ರಾಣಹೋದ ಘಟನೆಗಳನ್ನು ನಾವು ಓದಿರಬಹುದು. ಆದರೆ ಹೇಗೆ ನಂದಿಸುವುದು ಎಂಬುದು ಸಾಮಾನ್ಯವಾಗಿ ಯಾರಿಗೂ ತಿಳಿದಿರುವುದಿಲ್ಲ. ಗ್ಯಾಸ್ ಸಿಲಿಂಡರ್ ಹೊತ್ತಿದ ಕೂಡಲೇ ಅದನ್ನು ಯಾವ ರೀತಿ ನಂದಿಸಬುದು ಎಂಬುದನ್ನು ಈ ವಿಡಿಯೋ ತೋರಿಸಿ ಕೊಡುತ್ತದೆ.

ಹ್ಯೂಮನ್ ರಿಲೀಫ್ ಸೊಸೈಟಿ ತರಬೇತುದಾರಾರು ಈ ಬಗ್ಗೆ ತರಬೇತಿ ನೀಡುತ್ತಿದ್ದಾರೆ ವಿಡಿಯೋ ನೋಡಿ

Leave a Reply