ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ಸಂದರ್ಭದಲ್ಲಿ ಒಂದು ರೋಮಾಂಚನಕಾರಿ ಸಂಭವ ನಡೆದಿದೆ. ಬಾಂಗ್ಲಾದೇಶದ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಜಾಫ್ರಾ ಆರ್ಚರ್ ಮಹತ್ತರವಾಗಿ ಬೌಲ್ ಮಾಡಿದರು, 8.5 ಓವರುಗಳಲ್ಲಿ 29 ರನ್, 3 ಮೇಡನ್ಸ್ ಗಳಿಸಿದರು. ಆರ್ಚರ್ ನಾಲ್ಕನೇ ಓವರ್‌ನ ಎರಡನೇ ಬಾಲ್‌ನಲ್ಲಿ 153 ಕಿ.ಮಿ / ಗಂ ವೇಗದಲ್ಲಿ ಚೆಂಡನ್ನು ಎಸೆದರು, ಅದರಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್‌ಮಟ್ ಸೌಮ್ಯ ಸರ್ಕಾರ್ ಅವರ ಬ್ಯಾಟಿಗೆ ಸಿಗದೆ ಹಿಂದೆ ಹೋಗಿ ಅವರನ್ನು ಬೌಲ್ಡ್ ಮಾಡಿ ಕೀಪರ್ ಹಿಂದಿನಿಂದ ಸಿಕ್ಸ್ ಲೈನ್‌ಗೆ ಹಾರಿ ಹೋಯಿತು. ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯ ಅನುಭವ ಇದಕ್ಕಿಂತ ಮೊದಲು ಆಗಿಲ್ಲ ಎಂದು ಹೇಳಲಾಗಿದೆ.

Leave a Reply