ಅಪ್ಪ ಅಟಲ್ ಜೀ ಯೊಂದಿಗೆ ಸೇರಿಕೊಂಡಿದ್ದರು, ನಾನು‌ ಮೋದೀಜೀ ಯೊಂದಿಗೆ ಸೇರುತ್ತಿದ್ದೇನೆ‌ ಎಂದು ಸನ್ನಿ ಡಿಯೋಲ್ ಹೇಳಿದರು. ನಟ ಸನ್ನಿ ಡಿಯೋಲ್ ಮಂಗಳವಾರ ಬಿಜೆಪಿ ಸೇರ್ಪಡೆಯಾದ ಬಗ್ಗೆ ಮಾತನಾಡುತ್ತಾ,” ಯಾವ ರೀತಿ ನನ್ನ ತಂದೆ (ಧರ್ಮೇಂದ್ರ) ಮತ್ತು ಈ ಪರಿವಾರ ಹಾಗೂ ಅಟಲ್ ಜೀ ಜೊತೆ ಸೇರಿ ಕೊಂಡಿದ್ದರೋ,ಅದೇ ರೀತಿ ನಾನು ಮೋದೀ ಜೀ ಯೊಂದಿಗೆ ಸೇರಿಕೊಳ್ಳಲು ಬಂದಿದ್ದೇನೆ….ಮುಂದಿನ ಐದು ವರ್ಷಗಳೂ ಅವರೇ ಇರಬೇಕೆಂದು ನಾನು ಬಯಸುತ್ತೇನೆ.ನಾನು ಮಾತಲ್ಲ….ಕೆಲಸ ಮಾಡಿ ತೋರಿಸುತ್ತೇನೆ” ಎಂದಿದ್ದಾರೆ. ಸನ್ನಿ ಡಿಯೋಲ್ ಪಂಜಾಬ್ ನ ಗುರುದಾಸಪುರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸುದ್ದಿಯಿದೆ.

Leave a Reply