ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಬಜರಂಗ ಬಲಿ ಮತ್ತು ಅಲಿಯ ಹೇಳಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಮಾಯಾವತಿ ಪ್ರತಿಕ್ರಿಯೆ ನೀಡಿದ್ದಾರೆ.
ಶನಿವಾರ ಬುಲಂದ್ ಶಹರ್ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಯಾವತಿ, ಬಜರಂಗ ಬಲಿ ಮತ್ತು ಅಲಿ ಇಬ್ಬರೂ ನಮ್ಮವರು ಎಂದು ಹೇಳಿದ್ದಾರೆ.
ಬಜರಂಗ ಬಲಿ ದಲಿತರಾಗಿದ್ದು, ಅವರ ಜಾತಿಯನ್ನು ನಾನು ಕಂಡು ಹಿಡಿದದ್ದಲ್ಲ, ಅವರ ಜಾತಿಯನ್ನು ಯೋಗಿ ಕಂಡು ಹಿಡಿದಿದ್ದಾರೆ ಎಂದು ಹೇಳಿದರು…