ಮೊಹಮ್ಮದಲಿಯನ್ನು ಟಿವಿಯಲ್ಲಿ ನೋಡಿದ ಮೇಲೆ ಬಾಕ್ಸಿಂಗ್ ಪ್ರಯತ್ನಿಸಿದೆ ಎಂದು ಮೇರಿ ಕಾಮ್ ತಿಳಿಸಿದ್ದಾರೆ. ಒಲಂಪಿಕ್ ಪದಕ ವಿಜೇತೆ ಭಾರತೀಯ ಬಾಕ್ಸರ್ ಎಂ ಸಿ ಮೇರಿಕಾಮ್,ತಾನು ಟಿವಿಯಲ್ಲಿ ಮೊಹಮ್ಮದಲಿಯ ಫೈಟ್ ನೋಡಿ ಪ್ರೇರಿತರಾದ ಬಳಿಕ ಬಾಕ್ಸಿಂಗ್ ನಲ್ಲಿ ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದಾರೆ. “ಪುರುಷರು ಬಾಕ್ಸಿಂಗ್ ಮಾಡಬಹುದಾದರೆ ಮಹಿಳೆಯರು ಯಾಕಿಲ್ಲ.. ಎಂದು ನಾನು ನನ್ನಲ್ಲಿಯೇ ಕೇಳಿಕೊಂಡಿದ್ದೆ” ಎಂದವರು ಹೇಳಿದರು.

 

Leave a Reply