ಶಿಕ್ಷಿತಳಾಗ ಬೇಕೆಂಬ ಬಯಕೆಯಿಂದ ವಿದ್ಯಾರ್ಥಿನಿಯೊಬ್ಬಳು ವಿಶ್ವವಿದ್ಯಾಲಯ ಪರೀಕ್ಷೆಯನ್ನು ಕಾಲಿನಿಂದ ಬರೆಯುತ್ತಿದ್ದಾಳೆ..ಮಧ್ಯಪ್ರದೇಶದ ಛತ್ಪುರದಲ್ಲಿ ಮಮತಾ ಪಟೇಲ್ ಹೆಸರಿನ 19 ವರ್ಷದ ವಿಕಲಾಂಗ ವಿದ್ಯಾರ್ಥಿನಿ ಕೈ ಇಲ್ಲದಿದ್ದರೂ ಕಾಲಿನಿಂದ ಬರೆದು ವಿಶ್ವ ವಿದ್ಯಾಲಯದ ಪರೀಕ್ಷೆ ನೀಡುತ್ತಿದ್ದಾಳೆ.
ಮಮತಾಳ ಶರೀರದಲ್ಲಿ ಕೇವಲ ಒಂದು ಅವಿಕಸಿತ ಕೈ ಇದೆ. “ನನ್ನ ತಂದೆ ನನಗೆ ಕಾಲಿನಿಂದ ಬರೆಯಲು ಕಲಿಸಿದರು…ನಾನು ಶಿಕ್ಷಿತಳಾಗ ಬಯಸುತ್ತೇನೆ…ನಾನು ನನ್ನ ತಂದೆ ತಾಯಿಗಳಿಗೆ ಸಹಕರಿಸಲಿಕ್ಕಾಗಿ ಗಳಿಸಲು ಬಯಸುತ್ತೇನೆ” ಎಂದು ಮಮತಾ ಹೇಳುತ್ತಾಳೆ..

Leave a Reply