ನಾವು ಧೋನಿಯನ್ನು ‘ಆತಂಕವಾದಿ’ ಎಂದು ಕರೆಯುತ್ತಿದ್ದೆವು ಎಂದು ಬಿಹಾರದ ಮಾಜಿ ಸಹ ಆಟಗಾರ ಸತ್ಯ ಹೇಳಿಕೊಂಡಿದ್ದಾರೆ.ಮಹೇಂದ್ರ ಸಿಂಗ್ ಧೋನಿಯ ನಿಕಟ ಸ್ನೇಹಿತ ಹಾಗೂ ಬಿಹಾರದ ಮಾಜಿ ಸಹ ಆಟಗಾರ ಸತ್ಯ ಪ್ರಕಾಶ್ , ತಾನು ಧೋನಿಯನ್ನು ಆತಂಕವಾದಿ ಎಂದು ಕರೆಯುತ್ತಿದ್ದೆ ಎಂದು‌ ಹೇಳಿದ್ದಾರೆ.ಅವರು ಇಪ್ಪತ್ತು ಬಾಲ್ ಗಳಲ್ಲಿ ನಲ್ವತ್ತು-ಐವತ್ತು ರನ್ ಮಾಡುತ್ತಿದ್ದರು..
ಆದರೆ ದೇಶಕ್ಕಾಗಿ ಆಡಿದಾಗ ಅವರು ಸಂತರಾದರು.ಹಾಗೂ ತಮ್ಮ ಶೈಲಿಯನ್ನು ಬದಲಿಸಿದರು.ನಾವು ಗೆಳೆಯರು ಅವರ ನೈಜ ಸಾಮರ್ಥ್ಯವನ್ನು ಅರಿಯದಾಗಿದ್ದೆವು ಎಂದೂ ಸತ್ಯ ಹೇಳಿದರು.

 

Leave a Reply