ಹುಡುಗಿಯರು ಡಿಸ್ಟಿಂಕ್ಷನ್ ಪಡೆದು ಸ್ವಲ್ಪ ಮಾರ್ಕ್ ಕಡಿಮೆ ಬಂದರೂ ತುಂಬಾ ಟೆನ್ಶನ್ ಮಾಡಿ ಕೊಳ್ಳುತ್ತಾರೆ. ಆ ಬಗ್ಗೆ ತುಂಬಾ ತಲೆ ಕೆಡಿಸಿ ಕೊಳ್ಳುತ್ತಾರೆ.
ಪುನಃ ಮೌಲ್ಯ ಮಾಪನಕ್ಕೆ ಹಾಕಿ ತನ್ನ ಮಾರ್ಕ್ ಸರಿಯಾಗಿ ಸಿಗಬೇಕು ಎಂದು ಪ್ರಯತ್ನ ಪಡುತ್ತಾರೆ.
ಆದರೆ ಹುಡುಗರ ವಿಷಯದಲ್ಲಿ (ಎಲ್ಲರೂ ಅಲ್ಲ) ಅವರಿಗೆ ಜಸ್ಟ್ ಪಾಸ್ ಮಾರ್ಕ್ ಬಂದರೆ ಡಿಸ್ಟಿಂಕ್ಷನ್ ಬಂದಂತೆ ಖುಷಿ ಪಡುತ್ತಾರೆ.
ಹೌದು ಮುಂಬೈಯ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಎಲ್ಲಾ ಸಬ್ಜೆಕ್ಟ್ ಗಳಲ್ಲಿ ನಿರ್ದಿಷ್ಟ ೩೫ ಅಂಕ ಪಡೆದು ಪಾಸಾಗಿ ಇತಿಹಾಸ ನಿರ್ಮಿಸಿದ್ದಾನೆ.
ಮುಂಬೈನ ಶಾಂತಿ ನಗರ್ ಹೈಸ್ಕೂಲ್ನ ವಿದ್ಯಾರ್ಥಿ ಅಕ್ಷಿತ್ ಜಾಧವ್ ನ ಮಾರ್ಕ್ ಶೀಟ್ ಇಂಟರ್ನೆಟ್ ನಲ್ಲಿ ತುಂಬಾ ವೈರಲ್ ಆಗಿದೆ.
ನನ್ನ ಮಗ ಶೇಕಡ 55 ರಷ್ಟು ಅಂಕಗಳನ್ನು ನಿರೀಕ್ಷಿಸುತ್ತಿದ್ದ. ಆದರೆ ಮಾರ್ಕ್ ಶೀಟ್ ನೋಡಿ ಅವನಿಗೆ ಆಶ್ಚರ್ಯ ಆಗಿದೆ ” ಎಂದು ಅಕ್ಷಿತ್ ಅವರ ತಂದೆ ಗಣೇಶ್ ಜಾಧವ್ ಹೇಳಿದ್ದಾರೆ…

Leave a Reply