440 ಹುಡುಗರಿಗೆ ಲೈಂಗಿಕ ಕಿರುಕುಳ ನೀಡಿದ ಕೋಚ್ ಗೆ 180 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಮೇರಿಕಾದಲ್ಲಿ ಯೂಥ್ ಬಾಸ್ಕೆಟ್ ಬಾಲ್ ಕೋಚ್ ಗ್ರೆಗ್ ಸ್ಟೀಫನ್(43)ಗೆ ಎರಡು ದಶಕಗಳಲ್ಲಿ 440 ಹುಡುಗರಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ 180 ವರ್ಷಗಳ ಜೈಲು ಶಿಕ್ಷೆ ಸಿಕ್ಕಿದೆ. “ಈ ಅಪರಾಧಿ ಮಕ್ಕಳಿಗೆ ನೀಡಿದ ಕಿರುಕುಳ ಅತ್ಯಂತ ಗಂಭೀರವಾಗಿದೆ ಹಾಗೂ ಅದನ್ನು ಅಂದಾಜಿಸಲೂ ಸಾಧ್ಯವಿಲ್ಲ…
ಹುಡುಗರನ್ನು ಬಲಿಪಶುವಾಗಿಸಲು ಸ್ಟೀಫನ್ ತಮ್ಮ ಹುದ್ದೆಯ ದುರುಪಯೋಗ ಮಾಡಿದರು” ಎಂದು ಜಡ್ಜ್ ಹೇಳಿದ್ದಾರೆ.

 

Leave a Reply