“ಒಂದು ವೇಳೆ ನನ್ನ ಮಗ ಉಗ್ರ ಅಥವಾ ದೇಶ ದ್ರೋಹಿಯಾಗಿದ್ದರೆ,ಅವನನ್ನು ಜೈಲ್ ನಲ್ಲಿ ಕೊಳೆಯಲು ಬಿಡಿ. ನಾವು ಅವನಿಗೆ ನೆರವಾಗುವುದಿಲ್ಲ.” ಎಂದು ಉಗ್ರ ಸಂಘಟನೆ ಐ.ಎಸ್. ಜತೆ ಸಂಬಂಧವಿರಿಸಿದ್ದ ಆರೋಪದಲ್ಲಿ ಕೇರಳದಿಂದ ಬಂಧಿಸಲ್ಪಟ್ಟ ರಿಯಾಝ್(29) ನ ತಂದೆ ಹೇಳಿದ್ದಾರೆ.
ವರದಿಯ ಪ್ರಕಾರ, ಶ್ರೀಲಂಕಾದಲ್ಲಿ ನಡೆದ ಆತ್ಮಹತ್ಯಾ ದಾಳಿಯಿಂದ ಪ್ರೇರಿತ ರಿಯಾಝ್,ಕೇರಳದಲ್ಲಿ ಇಂತಹ ದಾಳಿಯ ಸಂಚು ನಡೆಸುತ್ತಿದ್ದ ಎನ್ನಲಾಗಿದೆ.

Leave a Reply