ಜಾರ್ಜಿಯಾದಲ್ಲಿ ಯುರೋಪಿಯನ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ, ವೈಟ್ ಲಿಫ್ಟರ್ ವೊಬ್ಬರು 110 ಕೆಜಿಯಷ್ಟು ಭಾರ ಎತ್ತಿದಾಗ ಆಕೆಯ ಬಲಗೈಯ ಎರಡು ಕಡೆ ಮುರಿದಿದೆ.
ಈ ದುರ್ಘಟನೆಯ ಬಳಿಕ ಫ್ರಾನ್ಸ್ ದೇಶದ ವೈಟ್ ಲಿಫ್ಟರ್ ಗೇಲ್ ನ್ಯೋ ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವಾರು ಫ್ಯಾಕ್ಟರ್ ಗಳಿವೆ ಎಂದು ವೈದ್ಯರು ಹೇಳಿದ್ದಾರೆ. ಗೇಲ್ 76 ಕಿಲೋಗ್ರಾಂ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು‌….

 

Leave a Reply