ಜನರನ್ನು ಕೊಲ್ಲುವುದು, ಗುಂಡು ಹಾರಿಸುವುದು ಇವುಗಳ ಬಗ್ಗೆ ಆಲೋಚಿಸುತ್ತಿದ್ದೆ ಎಂದು ಮಾಜಿ ಬಾಕ್ಸರ್ ಮೈಕ್ ಟೈಸನ್ ಹೇಳಿದ್ದಾರೆ.
ಅಮೇರಿಕಾದ ಮಾಜಿ ಬಾಕ್ಸರ್ ಮೈಕ್ ಟಾಯ್ಸನ್ ಗತಕಾಲದ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾ, ತಾನು ಗ್ಯಾಂಗ್ ನಲ್ಲಿ ಇರುತ್ತಿದ್ದೆ ಹಾಗೂ ಜನರ ಮೇಲೆ ಗುಂಡು ಹಾರಿಸುತ್ತಿದ್ದೆ ಎಂಬುದನ್ನು ಹೇಳಿಕೊಂಡಿದ್ದಾರೆ.
“ಜನರ ಕೊಲೆಯ ಬಗ್ಗೆ ಯೋಚಿಸುತ್ತಿದ್ದೆ…ಅವರ ಜೀವನ ನನಗೆ ದೊಡ್ಡ ವಿಷಯವೇ ಆಗಿರಲಿಲ್ಲ” ಎಂದವರು ಹೇಳಿದರು. ಒಳ್ಳೆಯ ಜೀವನದ ಯಾವುದೇ ನಿರೀಕ್ಷೆ ಕಾಣದಿದ್ದಾಗ ಅವರು ಹಾಗೆ ಮಾಡುತ್ತಿದ್ದರು. ಬಾಕ್ಸಿಂಗ್ ಆರಂಭಿಸಿದ ಮೇಲೆ ಉತ್ತಮ ಜೀವನದ ನಿರೀಕ್ಷೆ ಕಂಡಿತು ಎಂದವರು ತಿಳಿಸಿದ್ದಾರೆ.

Leave a Reply