ಬಿಜೆಪಿ ಕೇರಳದಲ್ಲಿ ಒಂದೇ ಒಂದು ಸೀಟು ಗೆಲ್ಲದಿದ್ದರೂ ಕೇರಳ ನನಗೆ ವಾರಣಾಸಿಯಷ್ಟೇ ಮಹತ್ವದ್ದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಗುರುವಾಯೂರ್ (ಕೇರಳ) ನಲ್ಲಿ ಮಾತನಾಡುತ್ತಾ, “ಬಿಜೆಪಿ ಒಂದೇ ಒಂದು ಲೋಕಸಭಾ ಕ್ಷೇತ್ರವನ್ನು ಕೇರಳದಲ್ಲಿ ಗೆಲ್ಲಲಿಲ್ಲ … ಆದರೆ ವಾರಣಾಸಿಯಷ್ಟೇ ಕೇರಳವೂ ನನ್ನದು. ನಮ್ಮನ್ನು ಗೆಲ್ಲಿಸಿದವರು ಅವರು ನಮ್ಮವರು ಮತ್ತು ಈ ಬಾರಿಯ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸದೆ ಇದ್ದವರೂ ನಮ್ಮವರೇ. ಯಾಕೆಂದರೆ ಚುನಾವಣೆಯ ನಂತರ ಎಲ್ಲಾ 130 ಕೋಟಿ ಭಾರತೀಯರು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

Leave a Reply