Representational Image

ಬರೇಲಿಯಲ್ಲಿ ಹೆದ್ದಾರಿ ಯ ಹೊಂಡದ ಕಾರಣ, ಬೈಕ್ನಿಂದ ಬಿದ್ದು, ಗರ್ಭಿಣಿಯ ಮರಣ ಸಂಭವಿಸಿದೆ.
ಬರೇಲಿಯ ಹೆದ್ದಾರಿಯೊಂದರ ಹೊಂಡದ ಆಘಾತದಿಂದಾಗಿ, ಬೈಕ್ನಿಂದ ಬಿದ್ದು ಗರ್ಭಿಣಿಯೊಬ್ಬರು ಮೃತಪಟ್ಟರು.
ಸುದ್ದಿಯನುಸಾರ , ಶಹಜಹಾನ್ಪುರದ ನಿವಾಸಿ ಗುಡ್ಡಿ ಅವರು ಗರ್ಭಿಣಿಯಾಗಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳಲು ಬರೇಲಿಗೆ ಬೈಕ್ ಮೂಲಕ ಆವರ ತಂದೆ  ಕರೆದೊಯ್ಯುತ್ತಿದ್ದರು.
ಬಹಗುಲ್ ನದಿಯ ಬಳಿ ಹೆದ್ದಾರಿ ಹೊಂಡದ ಕಾರಣದಿಂದ ಗುಡ್ಡಿ ಅವರು ಬೈಕ್ನಿಂದ ಬಿದ್ದಿದ್ದು , ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟರು.

Leave a Reply