“ಏ ಮೇರೆ ವತನ್ ಕೆ ಲೋಗೋ..ಝರಾ ಆಂಖ್ ಮೆ ಭರ್ಲೋ ಪಾನಿ..
ಜೊ ಶಹೀದ್ ಹುಯೇ ಹೈ ಉನ್ಕಿ ..ಝರಾ ಯಾದ್ ಕರೋ ಕುರುಬಾನಿ..”

ಅದೆಷ್ಟು ಅರ್ಥಪೂರ್ಣ ಈ ಹಾಡು, ಕೇಳ್ತಾನೇ ಇರ್ಬೇಕು ಅನಿಸುತ್ತೆ ಅಲ್ವಾ? ತಮ್ಮ ಪ್ರಾಣವನ್ನೇ ದೇಶ ಸೇವೆಗಾಗಿ ಮುಡಿಪಾಗಿಟ್ಟು, ಹಗಲು ರಾತ್ರಿಯೆನ್ನದೆ ಗಡಿಯಲ್ಲಿ ಕಾಯುತ್ತಿರುವ ಅದೆಷ್ಟೋ ವೀರ ಯೋಧರು, ಹುತಾತ್ಮ ಯೋಧರನ್ನು ಒಮ್ಮೆ ನೆನಪಿಸುತ್ತದೆ… ಅದೇ ರೀತಿ ತಮ್ಮ ಮನೆಮಂದಿ ಮತ್ತು ಪ್ರೀತಿಯ ಮಕ್ಕಳನ್ನು ಬಿಟ್ಟು ಯೋಧರು ದೇಶಕ್ಕಾಗಿ ತಿಂಗಳು ಗಟ್ಟಲೆ ಕಾಯಿತ್ತಿರುತ್ತಾರೆ.. ಆದರೆ ಅವರ ತ್ಯಾಗದ ಜೊತೆಗೆ ಅವರ ಮನೆಯವರ ತ್ಯಾಗ ಮತ್ತು ಭಾವನೆಯನ್ನೂ ನಾವು ಗೌರವಿಸಬೇಕು. ಅಪ್ಪನಿಂದ ದೂರವಾಗಿ ಬದುಕುವ ಮಕ್ಕಳ ವಿರಹ ವೇದನೆ ಶಬ್ದಗಳಿಂದ ವ್ಯಕ್ತ ಪಡಿಸಲು ಅಸಾಧ್ಯ.. ಅಂತಹ ಒಂದು ವಿಡಿಯೋ ನೋಡಿ

click here : https://www.facebook.com/WHAS11/videos/340140940004595/?t=1

Leave a Reply