ಈಜು ಎನ್ನುವುದು ಕೈ ಮತ್ತು ಕಾಲುಗಳನ್ನು ಬಳಸಿಕೊಂಡು, ದೇಹವನ್ನು ನೀರಿನಲ್ಲಿ ಚಲಿಸುವಂತೆ ಮಾಡುವ ವಯಕ್ತಿಕ ಅಥವಾ ಗುಂಪಿನ ಕ್ರೀಡೆಯಾಗಿದೆ. ಸಾಧಾರಣವಾಗಿ ಈ ಕ್ರೀಡೆಯು ಕೊಳಗಳಲ್ಲಿ ಅಥವಾ ಸಮುದ್ರ ಕೆರೆಗಳಂಥ ಜಲಾಶಯಗಳಲ್ಲಿ ನಡೆಯುತ್ತದೆ. ಸ್ಫರ್ಧಾತ್ಮಕ ಈಜು, ಒಲಿಂಪಿಕ್ ಕ್ರೀಡಾಕೂಟದ ಕ್ರೀಡೆಗಳಲ್ಲೆಲ್ಲ ಸುಪ್ರಸಿದ್ಧವಾದ ಕ್ರೀಡೆಗಳಲ್ಲಿ ಒಂದಾಗಿದೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ‘ಚಿಟ್ಟೆ ವರಸೆ’, ‘ಬೆನ್ನಿನ ವರಸೆ’, ‘ಎದೆ ವರಸೆ’, ‘ಸ್ವತಂತ್ರ ವರಸೆ’ ಮತ್ತು ‘ವಯಕ್ತಿಕ ಮಿಶ್ರವರಸೆ’ ಮುಂತಾದ ಪ್ರಾಕಾರಗಳಿವೆ. ಸ್ಫರ್ಧಾತ್ಮಕ ಈಜು ಪಂದ್ಯಾವಳಿಗಳಲ್ಲಿ ಈಜು-ಉಡುಗೆಗಳ ಉಪಯೋಗದ ಬಗ್ಗೂ ಪ್ರತ್ಯೇಕ ನಿಯಮಾವಳಿಗಳಿರುತ್ತವೆ. ಸ್ಫರ್ಧಾತ್ಮಕವಾಗಿ ಈಜುವುದರಿಂದ ಕೆಲವು ದೈಹಿಕ ಗಾಯಗಳಾಗಬಹುದಾದರೂ, ಈಜುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.
ಈಗೀಗ ವೈರಲ್ ವಿಡಿಯೋ ಎಲ್ಲೆಡೆ ಹರಿದಾಡುತ್ತದೆ. ಪುಟ್ಟ ಮಗುವಿನ ವಿಡಿಯೋ ತುಂಬಾ ವೈರಲ್ ಆಗಿದೆ. ಈಜು ಎನ್ನುವುದು ಅಷ್ಟು ಸುಲಭ ಅಲ್ಲ. ಆದರೆ ಈ ಮಗುವಿನ ಪ್ರತಿಭೆಗೆ ನೀವೆಲ್ಲ ಮಾರುಹೋಗುವುದು ಖಂಡಿತ…

Leave a Reply