ಮನುಷ್ಯ ಮಿತಿಮೀರಿ ಕಷ್ಟ ಬಂದಾಗ ಬೇರೆ ದಾರಿಕಾಣದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ ಪ್ರಾಣಿಗಳಿಗೆ ಅಂತಹದ್ದೇನಾದರೂ ಕಷ್ಟ ಇದೆಯೇ ಅವು ಆತ್ಮಹತ್ಯೆ ಮಾಡಿಕೊಳ್ಳುತ್ತವೇಯೇ. ಹಾವೊಂದು ರಸ್ತೆಗೆ ಬಂದು ತಾನೆ ತಲೆಚಚ್ಚಿಕೊಂಡು ಆತ್ಮಹತ್ಯೆಮಾಡಿದ ವೀಡಿಯೊ ಯುಟ್ಯೂಬ್‍ನಲ್ಲಿ ವೈರಲ್ ಆಗಿದೆ. ವೀಡಿಯೊ ಅನಿರೀಕ್ಷಿತವಾಗಿತನ್ನ ತಲೆಯನ್ನು ರಸ್ತೆಗೆ ಬಡಿಯತೊಡಗಿತುತ. ಬಡಿಯುತ್ತಾ ಬಡಿಯುತ್ತಾ ಸತ್ತು ಹೋಯಿತು.

ಕೆಲವೊಮ್ಮೆ ಹಾವುಗಳು ಹೀಗೆ ಮಾಡುತ್ತಾವೆಂದು ಜನರು ಹೇಳುತ್ತಾರೆ. ಈಸ್ಥಿತಿಗೆ ಸೆರೆಪಟಿಸಿಡ್ಸ್ ಎನ್ನುತ್ತಾರೆ. ಅಪರೂಪವಾಗಿ ಇಂತಹವು ಹಾವುಗಳಲ್ಲಿ ಕಂಡು ಬರುತ್ತವೆ. ಹಾವುಗಳೊಳಗೆ ಇರುವ ಒಂದು ರೀತಿಯ ರಾಸಾಯಿನಿಕದಿಂದ ಹೀಗೆ ಆಗುತ್ತದೆ. ಅನಿರೀಕ್ಷಿತವಾಗಿ ಕೋಪ ಬಂದಾಗ ಅದು ಹಿಂಸಾತ್ಮಕವಾಗುತ್ತದೆ.ಈ ವೀಡಿಯೊದಲ್ಲಿ ಮೊದಲು ಹಾವು ರಸ್ತೆಯಲ್ಲಿ ಹಾದುಹೋಗಲು ನೋಡಿದೆ.

ಆದರೆ ಅನಿರೀಕ್ಷಿತವಾಗಿ ಅದು ಸುತ್ತುವರಿದು ತಲೆ ಬಡಿಯಲು ಆರಂಭಿಸಿತು. ಈಘಟನೆಯನ್ನು ನೋಡಿದ ಹತ್ತಿರದಲ್ಲಿದ್ದ ಜನರು ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

Leave a Reply