ಸ್ಟಾಕ್‍ಹೋಂ: ವೈದ್ಯಕೀಯ ಕ್ಷೇತ್ರದ ಅದ್ಭುತ ಸಾಧನೆಗಾಗಿ ಈ ವರ್ಷದ ನೊಬೆಲ್ ಪ್ರಶಸ್ತಿಯನ್ನು ಕ್ಯಾನ್ಸರ್ ಥೆರಪಿಯಲ್ಲಿ ಸಂಶೋಧನೆ ಮಾಡಿದ ಅಮೆರಿಕದ ಜೇಮ್ಸ್ ಪಿ.ಅಲಿಸ್ ಮತ್ತು ಜಪಾನ್‍ನ ತುಸುಕುಒಂಜೊಗೆ ನೀಡಲಾಗಿದೆ.

ರೋಗ ಪ್ರತಿರೋಧಕ ಕೋಶಗಳ ನಿರ್ಣಾಯಕ ಪ್ರೊಟಿನ್ ಉಪಸ್ಥಿತಿ ಶೋದಿಸಿದ್ದು ಓಂಜೊದ ಸಾಧನೆಯಾಗಿದೆ.ಕಾನ್ಸರ್ ಕೋಶಗಳ ವಿರುದ್ಧ ಪ್ರತಿರೋಧ ಶಕ್ರವಾಗುವಂತೆ ಪ್ರೊಟಿನ್‍ಗೆ ಸಂಬಂಧಿಸಿದ ಅಧ್ಯಯನಕ್ಕಾಗಿ ಅಲಿಸನ್‍ಗೆ ನೊಬೆಲ್ ಬಂದಿದೆ.

Leave a Reply