Frustrated Woman --- Image by © P. Manner/Corbis

►ಪಥ್ಯದಲ್ಲಿ ಸೋಯಾ ಸೇವೆಯನ್ನು ಹೆಚ್ಚು ಮಾಡಿ.

►ನಿಯಮಿತ ವ್ಯಾಯಾಮ ಇರಲಿ.

►ಕೆಲವು ನಿಮಿಷ ಯೋಗ, ಉಸಿರಾಟದ ಚಿಕಿತ್ಸೆಯನ್ನು ಮಾಡಿ, ಮನಸ್ಸನ್ನು ಒತ್ತಡದಿಂದ ದೂರವಿರಿಸಿ.

► ಮಾದಕವಸ್ತು, ಮದ್ಯಸೇವನೆ ಕಡಿಮೆ ಮಾಡಿ.

►ಆರೋಗ್ಯಕರ ತೂಕ ಇರುವಂತೆ ನೋಡಿಕೊಳ್ಳಿ.

►ಧೂಮಪಾನ ನಿಲ್ಲಿಸಿ.

► ಕಡಿಮೆ ಕೊಬ್ಬಿನ ಅಂಶದ, ಸಾವಯುವ ಡೈರಿ ಪದಾರ್ಥವನ್ನು ಸೇವಿಸಿ.

► ದೈನಂದಿನ ಆಹಾರಕ್ಕೆ ಮೀನು ಸೇವಿಸಿ. ಮೀನು ಸೇವನೆಯಿಂದ ಹಾರ್ಮೋನುಗಳ ಸಮತೋಲನ ಸಾಧ್ಯವಾಗಲಿದೆ.

►ಆ್ಯಂಟಿಆಕ್ಸಿಡೆಂಟ್ಸ್ ಅಂಶ ಹೆಚ್ಚಿರುವ ಅಂಶಗಳನ್ನು ಸೇವಿಸಿ.

► ಹೈಟೊಜೆನ್ಸ್ ಅಂಶ ಹೆಚ್ಚಿರುವ ಪದಾರ್ಥಗಳ ಸೇವನೆಗೆ ಹೆಚ್ಚಿನ ಒತ್ತುನೀಡಿ.

Leave a Reply