ದೈಹಿಕ ಶಿಕ್ಷಕನ ಕಿರುಕುಳದಿಂದ ಮಂಡ್ಯದ ಮುಸ್ಲಿಂ ವಸತಿ ಶಾಲೆಯಲ್ಲಿ ಝೈಬುನ್ನಿಸಾ ಆತ್ಮಹತ್ಯೆ ಪ್ರಕರಣ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದರು‌

ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಜಸ್ಟಿಸ್ ಫಾರ್ ಝೈಬುನ್ನಿಸಾ ಎಂಬ ಹೋರಾಟ ಪ್ರಾರಂವಾಗಿತ್ತು.

ಇದೀಗ ಡೇಟ್ ಫ್ಯಾಕ್ಟ್ ಎಂಬ ಚಾನೆಲ್ ಮೂಲಕ ಖ್ಯಾತ ಅಂಕಣಕಾರ ಎ.ಕೆ.ಕುಕ್ಕಿಲ ಮಾತನಾಡುತ್ತುದ್ದಾರೆ..

ಝೈಬುನ್ನಿಸಾ ಸಾವಿನ ಸುತ್ತ ಮುತ್ತ…
ಒಂದು ವಿಶ್ಲೇಷಣೆ…

Talk by
ಏ ಕೆ ಕುಕ್ಕಿಲ

ದಯವಿಟ್ಟು ಮೇಲಿನ ಲಿಂಕ್ ಗೆ ಕ್ಲಿಕ್ ಮಾಡಿ.

Leave a Reply